ದಾವಣೆಗೆರೆಯ ಹರಿಹರದಲ್ಲಿ ನಡೆಯುತ್ತಿರುವ 'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗವಹಿಸಿದ್ದರು. ಸುದೀಪ್ ಅನ್ನು ನೋಡಲು ಜನಜಾತ್ರೆಯೇ ದಾವಣೆಗೆರೆಯಲ್ಲಿ ನೆರೆದಿತ್ತು. ಸುದೀಪ್ ಅನ್ನು ಕಾಣಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದಿದ್ದಾರೆ. ಕೊನೆಗೆ ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.<br /><br />Actor Sudeep participated in the Valmiki Jatre program in Ddavangere district Harihara taluk